My Blog

About Us

Swara Taranga Music School

Swara Taranga music school is a premier music training institute in Bangalore. Hindusthani vocal, harmonium, keyboard and tabla classes are conducted by trained discipline of Shri Pandit Puttaraj Gawai. Students are also given exposure to stage performance, live performance and studio recording. Schools YouTube channel has over 1k subscribers and near one lakh views. Swara Taranga students have had 100% results in the music exams conducted by Government of Karnataka. Online and offline classes are conducted as per students convenience.

 

 ಸ್ವರ ತರಂಗ ಸಂಗೀತ ಶಾಲೆ, ಬೆಂಗಳೂರಿನ ಅತ್ಯುನತ ಸಂಗೀತ ಶಾಲೆಗಳಲ್ಲಿ ಒಂದು. ಹಿಂದುಸ್ತಾನಿ ಸಂಗೀತ ಗಾಯನ, ಹಾರ್ಮೋನಿಯಂ, ಕೀ ಬೋರ್ಡ್ ಮತ್ತು ತಬಲಾ ವಾದ್ಯಗಳನ್ನು ಗದುಗಿನ ಪ್ರಖ್ಯಾತ ಗುರು ಪುಟ್ಟ ರಾಜ ಗವಾಯಿ ಅವರ ವೀರೇಶ್ವರ ಪುಣ್ಯಾಶ್ರಮದಲ್ಲಿ ಶಿಕ್ಷಣ ಪಡೆದ ನುರಿತ ಶಿಕ್ಷಕರಿಂದ ಹೇಳಿ ಕೊಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕೇವಲ ಸಂಗೀತವಲ್ಲದೆ, ವೇದಿಕೆ ಮೇಲೆ ಪ್ರಸ್ತುತಿ, ನೇರ ಪ್ರಸಾರ ಮತ್ತು ಸ್ಟುಡಿಯೋ ರೆಕಾರ್ಡಿಂಗ್ ಕೂಡ ನೋಡುವ ಅವಕಾಶ ಕಲ್ಪಿಸಲಾಗುತ್ತದೆ. ಶಾಲೆಯ YouTube channel ಒಂದು ಸಾವಿರಕ್ಕೂ ಹೆಚ್ಚು ಚಂದಾದಾರರು ಮತ್ತು ಒಂದು ಲಕ್ಷಕ್ಕೂ ಹೆಚ್ಚು viewsನಿಂದ ಪ್ರಖ್ಯಾತವಾಗಿದೆ. ಕರ್ನಾಟಕ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಯಲ್ಲಿ ಸ್ವರ ತರಂಗ ಸಂಗೀತ ಶಾಲೆಯ ಮಕ್ಕಳು ಪ್ರತಿ ಬಾರಿ 100% ಫಲಿತಾಂಶ ಪಡೆದಿರುತ್ತಾರೆ. ಹಿಂದುಸ್ತಾನಿ ಸಂಗೀತಕ್ಕೆ ಸೇರಿಕೊಂಡವರಿಗೆ ಉಚಿತವಾಗಿ ಹಾರ್ಮೋನಿಯಂ, ಕೀಬೋರ್ಡ್ ಹೇಳಿ ಕೊಡಲಾಗುತ್ತದೆ. Online ಕ್ಲಾಸ್ ಸೌಲಭ್ಯ ಕೂಡ ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಹಾರ್ಮೋನಿಯಂ, ತಬಲಾದೊಂದಿಗೆ ಹೇಳಿಕೊಡಲಾಗುವುದು, ಮತ್ತು ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರತಿತಿಂಗಳು ವೇದಿಕೆ ಕಲ್ಪಿಸಿಕೊಡಲಾಗುವುದು.

Why Us

Cultural Awareness

Entertainment

Self Esteem

Motivate Students

Why Us

This is the heading

This is the heading

This is the heading

This is the heading